ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .
ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .
ಕನ್ನಡ ಚಿತ್ರರಂಗದಲ್ಲಿ ಯಾರದ್ರು ಕಾಮಿಡಿ ನಟರ ಹೆಸರು ಹೇಳಿ ಅಂದ್ರೇ ತಟ್ನೆ ನೆನಪಿಗೆ ಬರುವ ಹೆಸರು ಸಾಧು ಕೋಕಿಲ ಅಂತ ಅಂತಹ ಮಹಾನ್ ಹಾಸ್ಯ ಕಾಲಾವಿದ ತಮಗೆ ಸಾರಿಸಾಟಿ ಯಾಗುವಂತಹ ಇನ್ನೋಬ್ಬ ಹಾಸ್ಯ ನಟನೊಂದಿಗೆ ಅಭಿನಯಿಸಿದರೆ. ಯಾವ್ ರೀತಿ ಚಿತ್ರ ಮೂಡಿಬರಬಹುದು ಒಂದ್ ಸಾರಿ ಯೋಚನೆ ಮಾಡಿದರೆ. ನಗುವಿಗೆ ಕೊನೆಯೇ ಇಲ್ಲ ಅನಿಸುತ್ತೆ.
ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ನಿರ್ದೇಶಕ ಕೆ.ಅರ್.ಮುರುಳಿ ಕೃಷ್ಣ.