ನಿತೀಶ್ ರಾಣಾ ಶತಕ ದೆಹಲಿಗೆ ರೋಚಕ ಜಯ
ನಿತೀಶ್ ರಾಣಾ ಶತಕ: ದೆಹಲಿಗೆ ರೋಚಕ ಜಯ
ದೆಹಲಿ: ನಿತೀಶ್ ರಾಣಾ ಅವರ (ಅಜೇಯ 105) ಬಿರುಗಾಳಿ ಶತಕ ಮತ್ತು ಆರಂಭಿಕರಾದ ಕುನಾಲ್ ಚಂದೇಲಾ (75) ಹಾಗೂ ಹಿಟೆನ್ ದಲಾಲ್(82) ಅವರ ಅರ್ಧಶತಕಗಳ ಬಲದಿಂದ ದೆಹಲಿ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತು.