ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಿಯಾಂಟ್ ಇನ್ನಿಲ್ಲ .
ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಿಯಾಂಟ್ ಇನ್ನಿಲ್ಲ !
ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಿಯಾಂಟ್ ಇನ್ನಿಲ್ಲ !
ಕುತೂಹಲ ಮೂಡಿಸುವ ‘ಕುಷ್ಕ’ಟೀಸರ್ ಸಖತ್ ಸದ್ದು ಮಾಡ್ತಿದೆ !
ಧೋನಿ ಭವಿಷ್ಯದ ಬಗ್ಗೆೆ ಮತ್ತೊಮ್ಮೆ ತುಟಿ ಬಿಚ್ಚಿದ ರವಿಶಾಸ್ತ್ರಿ
ಟೆಸ್ಟ್ ಕ್ರಿಕೆಟ್ ನಲ್ಲಿ 5 ಲಕ್ಷ ರನ್ ಕಲೆಹಾಕಿದ ಇಂಗ್ಲೆಂಡ್!
ಮೇರಿ ಕೋಮ್ಗೆ ಪದ್ಮ ವಿಭೂಷಣ, ಸಿಂಧೂಗೆ ಪದ್ಮ ಭೂಷಣ ಪ್ರಶಸ್ತಿ
ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೆ ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಭಾಜನರಾಗಿದ್ದಾಾರೆ. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಪದ್ಮ ಭೂಷಣ ಗೌರವಕ್ಕೆೆ ಪಾತ್ರರಾಗಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವ ಅಂಗವಾಗಿ ಭಾರತ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ಘೋಷಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆೆ ರಾಬ್ ಕಾಸೆಲ್ ವೇಗದ ಬೌಲಿಂಗ್ ಕೋಚ್
ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆೆ ವೇಗದ ಬೌಲಿಂಗ್ ಕೋಚ್ ಆಗಿ ರಾಬ್ ಕಾಸೆಲ್ ನೇಮಕಗೊಂಡಿದ್ದಾರೆ. ರಾಬ್ ಕಾಸೆಲ್ ಅವರು 2002ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಸಿದ್ದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.
ದ್ವೀಪ ನಾಡಿನಲ್ಲಿ ಕೊಹ್ಲಿ ಪಡೆಗೆ ಮೊದಲ ಪರೀಕ್ಷೆೆ
ಅಕ್ಲೆೆಂಡ್: ಚುಟುಕು ವಿಶ್ವಕಪ್ ಪೂರ್ವಸಿದ್ಧತೆಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಗಾಯದ ನಡುವೆಯೂ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗಿದೆ. ವೇಗಿಗಳಿಗೆ ಪೂರಕವಾಗಿರುವ ಇಲ್ಲಿನ ಈಡೆನ್ ಪಾರ್ಕ್ ಅಂಗಳದಲ್ಲಿ ನಾಳೆ ಮೊದಲ ಹಣಾಹಣಿಯಲ್ಲಿ ಕೇನ್ ವಿಲಿಯಮ್ಸ್ ಪಡೆಯ ವಿರುದ್ಧ ಟೀಮ್ ಇಂಡಿಯಾಗೆ ಮೊದಲ ಅಗ್ನಿ ಪರೀಕ್ಷೆೆ ಇದಾಗಿದೆ.
ಫಲಿತಾಂಶಗಳು ನಾಯಕತ್ವದ ಗುಣಗಳ ಮೇಲೆ ಅವಲಂಬಿಸಿಲ್ಲ: ವಿರಾಟ್ ಕೊಹ್ಲಿ
'ನಿಮ್ಮ ತಲೆ ಮೇಲಿನ ಕೂದಲಿಗಿಂತ ನನ್ನ ಬಳಿ ಹೆಚ್ಚು ಹಣವಿದೆ': ಯಾರ ಬಗ್ಗೆ ಅಖ್ತರ್ ಹೀಗೆಂದರು ಗೊತ್ತಾ?
ವಿಶ್ವಕಪ್: ಭಾರತ ಕಿರಿಯರಿಗೆ ಶುಭ ಹಾರೈಸಿದ ಹಿಟ್ಮನ್