Skip to main content
ಶ್ರೀ ಎನ್. ಎಸ್. ಬೋಸರಾಜ್ ಫೌಂಡೇಶನ್ ವತಿಯಿಂದ ಬ್ಲಿಚಿಂಗ್ ಹಾಗೂ ಸಾನಿಟೈಜರ್ ಔಷಧಿ ಸಿಂಪಡಣೆ ಕಾರ್ಯ.

ಶ್ರೀ ಎನ್. ಎಸ್. ಬೋಸರಾಜ್ ಫೌಂಡೇಶನ್ ವತಿಯಿಂದ ಬ್ಲಿಚಿಂಗ್ ಹಾಗೂ ಸಾನಿಟೈಜರ್ ಔಷಧಿ ಸಿಂಪಡಣೆ ಕಾರ್ಯ.

ಶ್ರೀ ಎನ್. ಎಸ್. ಬೋಸರಾಜ್ ಫೌಂಡೇಶನ್ ವತಿಯಿಂದ ಬ್ಲಿಚಿಂಗ್ ಹಾಗೂ ಸಾನಿಟೈಜರ್ ಔಷಧಿ ಸಿಂಪಡಣೆ ಕಾರ್ಯ.

Raichur

ರಾಯಚೂರು: ದಿನಾಂಕ 31.03.2020 ರಂದು ರಾಯಚೂರು ನಗರದಲ್ಲಿ ಮಹಾಮಾರಿ ಭಯಾನಕ ಕರೋನಾ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಎನ್. ಎಸ್. ಬೋಸರಾಜ್ ಫೌಂಡೇಶನ್ ವತಿಯಿಂದ ರಾಯಚೂರು ನಗರದ ಎಲ್ಲಾ ವಾರ್ಡುಗಳಲ್ಲಿ, ರಸ್ತೆಗಳಲ್ಲಿ ಬ್ಲಿಚಿಂಗ್ ಹಾಗೂ ಸಾನಿಟೈಜರ್ ಔಷಧಿ ಸಿಂಪಡಣೆ ಮಾಡುವ ಯಂತ್ರವನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಲಾಯಿತು. ಈ ಕಾರ್ಯಕ್ಕೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಆರ್. ವೆಂಕಟೇಶ್ ಕುಮಾರ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಶ್ರೀ ಎಂ, ಮಹೇಂದ್ರಕುಮಾರ್ ರವರು ಹಾಗೂ ನಗರಸಭೆ ಹಿರಿಯ ಸದಸ್ಯರಾದ ಶ್ರೀ ಜಯಣ್ಣ ಶ್ರೀ ದರೂರು ಬಸವರಾಜ, ಶ್ರೀ ಶ್ರೀನಿವಾಸರೆಡ್ಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಕೆ ಅಸ್ಲಂ ಪಾಷಾ ಶ್ರೀ ಶಾಲಂ ಪಾಶಾ, ನಗರ ಸಭೆ ಸದಸ್ಯರುಗಳಾದ ಶ್ರೀ ಸಾಜೀದ್ ಸಮೀರ್, ಶ್ರೀ ಅಫಜಲ್ ಶ್ರೀ ಬೂದೆಪ್ಪ ಹೇಮಲತಾ, ಶ್ರೀ ಅಬ್ದುಲ್ ವಾಹೀದ್, ಶ್ರೀ ಹರಿಬಾಬು, ಶ್ರೀ ನರಸರೆಡ್ಡಿ, ಶ್ರೀ ತಿಮ್ಮಪ್ಪ ನಾಯಕ, ಶ್ರೀ ಸುನಿಲ್ ಕುಮಾರ್, ಶ್ರೀ ತಿಮ್ಮಾರೆಡ್ಡಿ, ಶ್ರೀ ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.