Skip to main content

ಹರಾಜಿಗೂ ಮುನ್ನ ರಿಕ್ಕಿ ಪಾಂಟಿಂಗ್ ನೀಡಿದ ಸುಳಿವು ಏನು .?

ಹರಾಜಿಗೂ ಮುನ್ನ ರಿಕ್ಕಿ ಪಾಂಟಿಂಗ್ ನೀಡಿದ ಸುಳಿವು ಇದು !

ರಿಕ್ಕಿ ಪಾಟಿಂಗ್

ಕೋಲ್ಕತಾ: ಮುಂದಿನ 2020ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್‌ ಅವರು ಇಬ್ಬರು ಬ್ಯಾಟ್ಸ್‌ಮನ್‌, ಆಲ್ರೌಂಡರ್‌ಗಳು ಹಾಗೂ ಇಬ್ಬರು ಬೌಲರ್‌ಗಳನ್ನು ಖರೀದಿಸುವ ಬಗ್ಗೆ ಹರಾಜು ಆರಂಭವಾಗುವ ಮುನ್ನ ಸುಳಿವು ನೀಡಿದ್ದಾರೆ. “ನಮ್ಮ ತಂಡ ಭಾರತೀಯ ಆಟಗಾರರನ್ನೊಳಗೊಡ ಬಲಿಷ್ಟ ತಂಡವಾಗಿದೆ.

Subscribe to SPORTS