ಮಾಜಿ ಶಾಸಕರಿಂದ ಪತ್ರಕರ್ತರಿಗೆ ಸ್ಯಾನಿ ಟೈಸರ್ ಮತ್ತು ಮಾಸ್ಕ್ ವಿತರಣೆ.
ಮಾಜಿ ಶಾಸಕರಿಂದ ಪತ್ರಕರ್ತರಿಗೆ ಸ್ಯಾನಿ ಟೈಸರ್ ಮತ್ತು ಮಾಸ್ಕ್ ವಿತರಣೆ.
ಸಿರವಾರ: ಈ ಕೊರೋನಾ ಅನ್ನೋ ಕೊವಿಡ್ 19 ಮಹಮಾರಿ ರೋಗದಿಂದಾಗಿ, ಒಂದೇಡೆ ದೇಶದ ಜನತೆ ಕಂಕಗಾಲಾಗಿ ಕುಳಿತರೆ.ಇದರ ರೌದ್ರ ಸ್ವರೂಪದ ಹರಡುವಿಕೆಯ ಬಗ್ಗೆ ಮತ್ತು ಮುಂಜಾಗೃತವಾಗಿ ತೆಗೆದುಕೊಳ್ಳ ಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡಲು ಮಾಧ್ಯಮ ಮತ್ತು ಪತ್ರಕರ್ತರ ಸೇವೆ ಆಪಾರವಾಗಿರುತ್ತದೆ.
ಜನರಿಗೆ ಅತೀ ವೇಗಾವಾಗಿ ಇಂತಹ ಸುದ್ದಿಗಳನ್ನು ಮುಟ್ಟಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ,ಹಗಲಿರುಳು ಶ್ರಮಪಡುತ್ತಿರುವಂತಹ ಪತ್ರಕರ್ತ ಮಿತ್ರರಿಗೆ ಮಾನ್ವಿ ತಾಲುಕಿನ ಮಾಜಿ ಶಾಸಕರಾದ ಶ್ರೀ ಹಂಪಯ್ಯ ನಾಯಕ್ ಅವರು ಸಿರವಾರ ತಾಲುಕಿನ ಸುಮಾರು 25 ಕ್ಕೂ ಪತ್ರಕರ್ತ ಮಿತ್ರರ ಜೀವ ರಕ್ಷಣೆಗಾಗಿ ಮತ್ತು ಮುಂಜಾಗೃತ ಕ್ರಮದ ಬಳಕೆಗಾಗಿ ಸ್ಯಾನಿ ಟೈಸ ರ್ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶಿವುಕುಮಾರ್ ಅರಿಕೇರಿ, ದಾನನಗೌಡ, ಪಟ್ಟಣ ಪಂಚಾಯತ್ ಸದ್ಯಸ್ಯರು, ಇನ್ನೀತರ ಕಾಂಗ್ರೇಸ್ ಮುಖಂಡರು ಭಾಗಿಯಾಗಿದ್ದರು.
Recent comments