Skip to main content
ವೀರ ಯೋಧರಿಗೆ ನುಡಿ ನಮನ

ವೀರ ಯೋಧರಿಗೆ ನುಡಿ ನಮನ .

ಶಹಾಪುರಲ್ಲಿ ವೀರ ಯೋಧರಿಗೆ ನುಡಿ ನಮನ. ಲಕ್ಕಿ ಸ್ಟಾರ್ ಡಾನ್ಸ್ ಅಕಾಡೆಮಿಯಿಂದ ಕಾರ್ಯಕ್ರಮ

ಯೋಧರು

ಶಹಾಪುರ: ಕಳೆದ ವರ್ಷ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ ಸೈನಿಕರಿಗೆ ಶಹಾಪುರದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು. ನಗರದ ಲಕ್ಕಿ ಸ್ಟಾರ್ ಡಾನ್ಸ್ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳಿಗೆ ಸೈನಿಕರ ವೇಷಭೂಷಣ ತೊಡಿಸಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿಸುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ನೃತ್ಯ ಸಂಯೋಜಕಿ ಸುರೇಖಾ ಕುಂಬಾರ ಹಾಗೂ ಶಿಕ್ಷಕಿ ಸಂಗೀತಾ ಹೂಗಾರ ಸೇರಿದಂತೆ ಪೋಷಕರು ಹಾಗೂ ಮಕ್ಕಳು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.