ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆಯಾದ ಎಸ್ .ಪಿ .ಶ್ರೀ ವೇದಮೂರ್ತಿ .
ಕಣ್ಣು ಮತ್ತು ಕಿವಿ ಕೇಳಿಸದ ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆ ಯಾದ ರಾಯಚೂರಿನ ಎಸ್ .ಪಿ ಶ್ರೀ ವೇದಮೂರ್ತಿ .
ಕಣ್ಣು ಮತ್ತು ಕಿವಿ ಕೇಳಿಸದ ಬಡ ಕುಟುಂಬದ ಪುಟ್ಟ ಮಗುವಿಗೆ ಆಸರೆ ಯಾದ ರಾಯಚೂರಿನ ಎಸ್ .ಪಿ ಶ್ರೀ ವೇದಮೂರ್ತಿ .
ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶ್ರೀ.ಎನ್.ಎಸ್.ಬೋಸ್ ರಾಜ್, ಮಾನ್ಯ ವಿಧಾನಪರಿಷತ್ ಸದಸ್ಯರು ನೇತೃತ್ವದಲ್ಲಿ ರೈತರ ನಿಯೋಗದೊಂದಿಗೆ ಮಾನ್ಯ ಜಿಲ್ಲಾಧಿಕಾರಿ ಗಳೊಂದಿಗೆ ತುಂಗಭದ್ರೆ ನದಿಯ ನೀರಿನ ಕುರಿತು ಚರ್ಚಿಸಲಾಯಿತು.
ಲಾರಿ ಪಲ್ಟಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು
ಜೆಡಿಎಸ್ ಕಾರ್ಯಕರ್ತರಿಂದ ರಾಜಾ ವೆಂಕಟಪ್ಪನಾಯಕರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯ.
ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಇವರ ಕೈ ಇಡಿದಿರಲಿಲ್ಲ , ಆದರೆ ಈ ಚುನಾವಣೆಯೆ ನನ್ನ ಕೊನೆಯ ಚುನಾವಣೆಯೆಂದು ಕಣಕ್ಕೆ ಇಳಿದಿದ್ದ ರಾಜಾ ವೆಂಕಟಪ್ಪ ನಾಯಕರಿಗೆ ಕ್ಷೇತ್ರದ ಜನ ಕೊನೆಗೂ ಜೈ ಎಂದಿದ್ದಾರೆ.
ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.
ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.
ದೇವರ್ದುಗ ವಿಧಾನಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಯವರಿಗೆ ಭಾರಿ ಜನ ಬೆಂಬಲ ದೊರೆತಿದೆ. ದಿನೇ ದಿನೇ ಚುನಾವಣೆಯ ದಿನಗಳು ಅಂತಿರ ವಾಗುತ್ತಿದ್ದಂತೆ, ಅಭ್ಯರ್ಥಿಯ ಬೆಂಬಲಕ್ಕೆ ಜನಸಾಗರವೆ ಹರಿದು ಬರುತ್ತಿದೆ.
Recent comments