ವಿ ಮನೋಹರ್ ಅವರ ಚಾಟ್ ಮಸಾಲ
ವಿ ಮನೋಹರ್ ಅವರ ಚಾಟ್ ಮಸಾಲ!
ಯಾದಗಿರಿಜಿಲ್ಲಾಡಳಿತವಿರುದ್ದಶ್ರೀಶರಣಗೌಡಕಂದಕೂರಅಸಮಾಧನ.
ಬೆಳಗಾವಿ ಜಿಲ್ಲೆಯ ಯುವಕ "ಕೌಟಿಲ್ಯ " ಚಿತ್ರದ ನಿರ್ದೇಶಕ
ಸದ್ಯದಲ್ಲೇ 'ವೀರಪುತ್ರ'ನ ಆಗಮನ 'ಸಪ್ಲಿಮೆಂಟರಿ' ಚಿತ್ರತಂಡದ ಮತ್ತೊಂದು ಪ್ರಯತ್ನ.
ಭಿಕರ ರಸ್ತೆ ಅಪಘಾತಕ್ಕಿಡಾದವರಿಗೆ ಜೀವ ರಕ್ಷಣೆಗೆ ನಿಂತ ಜೀವ ರಕ್ಷಕರು.
SFI & DYFI ,ಸಿರವಾರ ತಾಲ್ಲೂಕು ಸಮಿತಿವತಿಯಿಂದ ರಕ್ತದಾನ ಸಿಬಿರ .
ಭಿಕರ ರಸ್ತೆ ಅಪಘಾತ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯ.
ಸಿರವಾರ: ಸಿರವಾರ ತಾಲುಕಿನ ಗಣದಿನ್ನಿ ಗ್ರಾಮದಲ್ಲಿನ ಭಿಕರ ರಸ್ತೆ ಅಪಘಾತದಲ್ಲಿ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯಗಳಾಗಿದ್ದು,ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಅಸ್ಪತ್ರಗೆ ಕಳುಹಿಸಲಾಗಿದೆ.ಇಂದು ಬೆಳ್ಳಿಗೆ ಗಣದಿನ್ನಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರು ಕೇಲಸ ಮುಗಿಸಿಕೊಂಡು ಮನೆಗೆ ಮರಳುತ್ತೀರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಆದೇಶ ಪಾಲಿಸಿ ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆ ಮಾಡಿಕೊಳ್ಳುವಂತೆ ರಾಜ್ಯಸರ್ಕಾರದ ಸೂಚನೆ.
ಪೊಲೀಸ್ ಸಿಬ್ಬಂದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಹೇಳಿದ ಶ್ರುತಿ ನಾಯ್ಡು .
ಶಾಸಕಿ ಅನಿತಾ ಕುಮಾರಸ್ವಾಮಿಯವರು ಮತ್ತು ನಿಖಿಲ್ ಕುಮಾರಸ್ವಾಮಿಯವರಿಂದ ದಿನಸಿ ಕಿಟ್ ವಿತರಣೆ.