Skip to main content
ಜೆಡಿಎಸ್ ಕೊಟೆಯಲ್ಲಿ ರಾಜಾ ವೆಂಕಟ್ಟಪ್ಪ ನಾಯಕ ಮತ್ತು ನಾಡಗೌಡರ್ರು.

ಜೆಡಿಎಸ್ ಭದ್ರ ಕೊಟೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಮತ್ತು ನಾಡಗೌಡರ್ರು.

ಜೆಡಿಎಸ್ ಭದ್ರ ಕೊಟೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಮತ್ತು ನಾಡಗೌಡರ್ರು.

 ರಾಜಾ ವೆಂಕಟಪ್ಪ ನಾಯಕ ಮತ್ತು ನಾಡಗೌಡರ್ರು.

ರಾಜ್ಯ ರಾಜಕಾರಣದಲ್ಲಿ ರಾಜಕೀಯ ಬೆಳವಣಿಗೆ ದಿನಕೊಂದು ರೂಪತಾಳುತಿರುವ ಹಿನ್ನೆಲೆಯಲ್ಲಿ ಮತ್ತೆ ಕದುರೆ ವ್ಯಾಪರದ ಅಲೆ ಶುರವಾಗಿದೆ. ಚುನಾವಣೆ ಮುಗಿದು ಫಲಿತಾಂಶ ಬಂದ ನಂತರದಿಂದ ಜೆಡಿಎಸ್ ಮತ್ತು ಕಾಂಗ್ರೇಸ್ ನಾಯಕರುಗಳು ಪಕ್ಷದ ಅಭ್ಯರ್ಥಿಗಳನ್ನು ಆಫ್ ರೇಷನ್ ಕಮಲದಿಂದ ಬಚಾವ್ ಮಾಡುವಲ್ಲಿ ತೊಡಗಿದ್ದಾರೆ.ಇನ್ನೂ ಕಾಂಗ್ರೆಸ್ ,ಜೆಡಿಎಸ್ ಪಕ್ಷಗಳು ಸೇರಿ ಸಮ್ಮಿಶ್ರ ಸರಕಾರ ರಚಿಸಲು ತಾಯರಿನಡೆಸಿತ್ತು,ಆದರೆ ಇದರ ಬೆನ್ನಲ್ಲೆ ಬಿಜೆಪಿ ಪಕ್ಷ ಮೊದಲ ಹಂತದಲ್ಲಿ ರಾಜಪಾಲರಿಂದ ಸರಕಾರ ರಚನೆಮಾಡಲು ಅನುಮತಿ ಪಡೆದು,ಇಂದು ಬಿಜೆಪಿಯ ನಾಯಕ ಯಡಿಯ್ಯೂರಪ್ಪ ಪ್ರಮಾಣವಚನ ಸ್ವಿಕಾರ ಮಾಡುವಲ್ಲಿ ಯಶಸ್ವಿಯಾಗಿದ್ದರೆ.

ರಾಜಪಾಲ ಮತ್ತು ಬಿಜೆಪಿ ಯನ್ನು ವಿರೋಧಿಸಿ ಘೋಷಣೆಗಳನ್ನ ಕೂಗಿದರು.

ಇದರ ನಡುವೆಯೆ ರಾಜಪಾಲರ ನಡೆ ಮತ್ತು ಬಿಜೆಪಿಯ ಕಿಳುಮಟ್ಟದ ರಾಜಕೀಯ ದೊರಣೆಯನ್ನು ಕಂಡಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಎರಡು ಪಕ್ಷದ ನಾಯಕರುಗಳು ಮತ್ತು ಅಯ್ಕೆಯಾದ ಅಭ್ಯರ್ಥಿಗಳು ಸೇರಿ ರಾಜಪಾಲ ಮತ್ತು ಬಿಜೆಪಿ ಯನ್ನು ವಿರೋಧಿಸಿ ಘೋಷಣೆಗಳನ್ನ ಕೂಗಿದರು.

ಜೆಡಿಎಸ್ ಕೊಟೆಯಲ್ಲಿ ರಾಜಾ ವೆಂಕಟ್ಟಪ್ಪ ನಾಯಕ ಮತ್ತು ನಾಡಗೌಡರ್ರು.

ರಾಜಾ ವೆಂಕಟ್ಟಪ್ಪ ನಾಯಕ ಮತ್ತು ನಾಡಗೌಡರ್ರು.

ಮಾನ್ವಿ ಮತ್ತು ಸಿಂಧನೂರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ಜೆಡಿಎಸ್ ನ ಭದ್ರ ಕೊಟೆಯಲ್ಲಿದ್ದಾರೆ, ನಿನ್ನೆಯಷ್ಟೆ ವೆಂಕಟಪ್ಪನಾಯಕರು ಬಿಜೆಪಿಯ ಕಡೆ ವಾಲಿದ್ದಾರೆ ಅನ್ನುವ ವದಂತಿಗಳು ಅಬ್ಬಿದ್ದವು ಆದರೆ ಅವೆಲ್ಲ ಸುಳ್ಳು ಸುದ್ದಿಗಳು ಎನ್ನುವ ಹಾಗೆ ಜೆಡಿಎಸ್ ನ ನಾಯಕರು ಗಳು ಜೊತೆ ಸಂರ್ಪೂಣ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಇವರ ಜೊತೆ ಸಿಂಧನೂರು ಶಾಸಕರು ಸಹ ಜೊತೆಯಾಗಿ ಜೆಡಿಎಸ್ ನ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಸದಾ ಸಿದ್ದರಾಗಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.