Skip to main content

ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಅಗಲಿದ್ದಾರೆ ಹಾರ್ಧಿಕ್ ಪಾಂಡ್ಯ .

ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಅಗಲಿದ್ದಾರೆ ಹಾರ್ದಿಕ್ ಪಾಂಡ್ಯ .

ಹಾರ್ಧಿಕ್ ಪಾಂಡ್ಯ

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿ ರಾಷ್ಟ್ರೀಯ ತಂಡ ಸೇರಿಕೊಳ್ಳುವುದರಲ್ಲಿದ್ದಾರೆ. ಬೆನ್ನಿನ ಶಸ್ತ್ರ ಚಿಕಿತ್ಸೆಯ ಬಳಿಕ, ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸ ಸರಣಿಯ ಮಧ್ಯೆ ಪಾಂಡ್ಯ ತಂಡಕ್ಕೆ ಮರಳು ನಿರೀಕ್ಷೆಯಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಹಾರ್ದಿಕ್, ಬೆನ್ನು ನೋವಿಗೆ ತುತ್ತಾಗಿದ್ದರು.

ಮನೀಶ್ ಪಾಂಡೆ ಕೈಹಿಡಿಯುವ ಚೆಲುವೆ ಇವಳೇ ನೋಡಿ.

ಮನೀಶ್ ಪಾಂಡೆ ಕೈಹಿಡಿಯುವ ಚೆಲುವೆ ಇವಳೇ ನೋಡಿ.

ಪಾಂಡೆ ಕೈಹಿಡಿಯುವ ಚೆಲುವೆ

ಕರ್ನಾಟಕ ತಂಡವನ್ನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಮಾಡಿದ ಕೀರ್ತಿ ಕರ್ನಾಟಕದ ನಾಯಕ ಮನೀಶ್ ಪಾಂಡೆಗೆ ಸಲ್ಲಬೇಕು.. ನಿನ್ನೆ ತಮಿಳು ನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಚಕ 1 ರನ್ಗಳಿಂದ ಜಯ ಗಳಿಸಿದ ಕರ್ನಾಟಕ ವಿಜಯೋತ್ಸವವನ್ನ ಆಚರಿಸಿತ್ತು..

ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.

ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.

ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ರಾಯಲ್ ಚಾಲೆಂಜ್ ರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್ ಮೆಕಲಮ್(43), ವಿರಾಟ್ ಕೊಹ್ಲಿ(31), ಎಬಿ ಡಿವಿಲಿಯರ್ಸ್(44) ಹಾಗೂ ಮಂದೀಪ್ ಸಿಂಗ್ (37) ಉತ್ತಮ ರನ್ ತಂದುಕೊಟ್ಟರು.

ರಾಹುಲ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೇವಿಲ್ಸ್‌ : ಪಂಜಾಬ್‌ಗೇ ಗೆಲುವು ತಂದು ಕೊಟ್ಟ ಕನ್ನಡಿಗರು...

ರಾಹುಲ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೇವಿಲ್ಸ್‌ : ಪಂಜಾಬ್‌ಗೇ ಗೆಲುವು ತಂದು ಕೊಟ್ಟ ಕನ್ನಡಿಗರು...

11 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕನ್ನಡಿಗರಿಬ್ಬರ ಅರ್ಧಶತಕದ ನೆರವಿನಿಂದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ 6 ವಿಕೆಟ್‌ ಭರ್ಜರಿ ಜಯ ಗೆಲುವು ದಾಖಲಿಸಿತು.. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ನೀಡಿದ 167 ರನ್‌ಗಳ ಟಾರ್ಗೆಟ್‌ ಪಡೆದ ಪಂಜಾಬ್‌ ತಂಡಕ್ಕೆ ಕನ್ನಡಿಗರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಕೆಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 58 ರನ್‌ ಕಲೆ ಹಾಕಿದರು. ಇದರಲ್ಲಿ ಮಯಾಂಕ್‌ ಕೊಡುಗೆ ಕೇವಲ 7ರನ್‌. ಉಳಿದ 51 ರನ್‌ಗಳನ್ನು ಕೆ.ಎಲ್‌ ರಾಹುಲ್‌ ಬ್ಯಾಟ್‌ನಿಂದ ಸಿಡಿದಿದ್ದವು.

Subscribe to SPORTS