Skip to main content
ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.  ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ. ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.

ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ನಾವು ನೀವು ಈ ಬೂತ ಪಿಚಾಗಳ ಬಗ್ಗೆ ಕೇಳಿ ಇರುತ್ತೇವೆ.ಆದರೆ ಅವುಗಳ ಬಗ್ಗೆ ಅಷ್ಟೋಂದು ಯೋಚನೆ ಮಾಡಿರಲ್ಲ.ಮತ್ತು ಯೋಚನೆ ಮಾಡಲ್ಲ ಕೊಡ.ಆದರೆ ಅಂತಹದೆ ಸನ್ನಿವೇಶ ಏನಾದರು ಕಣ್ಮಮುಂದೆ ಬಂದರ್ರೆ ಹೆಂಗ್ ಇರುತ್ತೆ ಒಂದ್ ಸಾರಿ ಅಂಗೆ ಕಲ್ಪನೆ ಮಾಡಿಕೊಳ್ಳಿ ನೋಡಣ. ಅದೆ ನೋಡಿ ಇಲ್ಲಿಅಗಿರೋ ಕಥೆ.ಏನ್ಅಂತಿರಾ ಮುಂದೆ ಇದನ್ನ ಓದಿ ನಿಮ್ಗೆ ಗೊತ್ತ್ಅಗುತ್ತೆ.

ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.  ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.
ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.

ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ಏನಿದು ಈ ವಿಚಿತ್ರ ಶಬ್ದ ನಿಗೂಡ ಮನೆಯಲ್ಲಿ ಇಂತಹ ಭಯಾನಕ ಶಬ್ದ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಅಭಯಾರಣ್ಯದಲ್ಲಿರುವ ಮಂಗಳೂರು ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿರುವ ಪಾಳು ಮನೆಯೊಂದರಲ್ಲಿ ವಿಚಿತ್ರ ಶಬ್ದ ಕೇಳಿಬರುತ್ತಿದೆ.ಈ ಮನೆ ಬ್ರಿಟಿಷರ ಕಾಲದ 97 ವರ್ಷಗಳಷ್ಟು ಪುರಾತನ ಕಟ್ಟಡ ,ಚಾರ್ಮಾಡಿ ಘಾಟ್ನ ಸೋಮನ ಕಾಡಿನಲ್ಲಿರುವ ನಿಗೂಡ,ಭಯಾನಕ ಮನೆ. ಇಲ್ಲಿ ಅಗಾಗ ವಿಚಿತ್ರ ಸಬ್ದವೊಂದು ಕೇಳಿಬದುತ್ತಿದ್ದು ಬಿಳಿ ಬಟ್ಟೆ ತೊಟ್ಟು ಒಂಟಿಯಾಗಿ ಅಲೆದಾಡಿತ್ತಿರುವ ವಿಚಿತ್ರ ದೃಶವನ್ನ ನೋಡಿದ್ದಾರೆ, ಅಂತ ಇಲ್ಲಿಯ ಕೇಲವು ನೋಡುಗರು ಹೇಳುತ್ತಾರೆ.ಈ ಪ್ರದೇಶದಲ್ಲಿ ಸರಿಯಾಗಿ ಸೂರ್ಯನ ಕಿರಣಗಳು ಬೀಳದಷ್ಟು ದಟ್ಟಾಅರಣ್ಯ ಸೋಮನ ಕಾಡು ಇಂತಹ ಪಾಳು ಮನೆಯಲ್ಲಿ ಕೆಲ ದಿನಗಳಿಂದ ವಿಚಿತ್ರ ಶಬ್ದಕ್ಕೆ ಜನ ಭಯ ಭಿತರಾಗಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.