ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ
ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ.
ಏಮ್ಸ್ ಮಂಜೂರಾತಿಗೆ ಮತ್ತು ರಾಯಚೂರು ವಿ.ವಿ ಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ SFI ಪ್ರತಿಭಟನೆ.
ಉಪ್ಪಿ ಹುಟ್ಟುಹಬ್ಬಕ್ಕೆ 'ಕಬ್ಜ' ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ.
ಕೆ.ಟಿ. ಕುಂಜುಮೊನ್ ನಿರ್ಮಾಣದ ಜಂಟಲ್ ಮನ್ - 2 ತೆರೆಗೆ ಬರಲಿದೆ.
ಮೆಡಿಕಲ್ ಮಾಫಿಯಾ ಸುತ್ತ ಭ್ರಮೆಯ ಹುತ್ತ.
ಕುಂದಾಪುರದಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ "ಭ್ರಮೆ".
ಗುಲ್ಬರ್ಗದ ನೈಜಘಟನೆಯಾದಾರಿತ "ವೀರಪುತ್ರ" ಚಿತ್ರದ ಪ್ರೊಮೋ ಬಿಡುಗಡೆ.
ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್
ನೋಡುಗರ ಮನ ಗೆಲುತ್ತಿದೆ 'ಅದನೇನ್ ಕೇಳ್ತಿ' .
ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ ಅವರು ನಿರ್ಮಿಸಿರುವ, ನಾಗೇಂದ್ರ ಅರಸ್ ನಿರ್ದೇಶಿಸಿರುವ 'ಅದನೇನ್ ಕೇಳ್ತಿ' ಚಿತ್ರ ಆಗಸ್ಟ್ ೨೨ರಂದು ವಿ ೪ ಸ್ಟ್ರೀಮಿಂಗ್ V4stream ಓಟಿಟಿ ಮೂಲಕ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ೧೬ ಸನ್ನಿವೇಶಗಳ ಚಿತ್ರೀಕರಣ ಕೇವಲ ನಾಲ್ಕು ವರೆ ದಿನಗಳಲ್ಲಿ ಮುಕ್ತಾಯವಾಗಿರುವುದು ವಿಶೇಷ.
ಮಾತಿನಮನೆಯಲ್ಲಿ 'ಬಡವ ರಾಸ್ಕಲ್'
ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ 'ಬಡವ ರಾಸ್ಕಲ್' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ವಾಯ್ಸ್ ಡಬ್ಬಿಂಗ್ ನಡೆಯುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಚಿತ್ರೀಕರಣ ನಡೆದಿದೆ. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೆ ಈ ಚಿತ್ರದ ಕಥಾಹಂದರ.