ಭಾರತ -ಆಸ್ಟ್ರೇಲಿಯಾ ಸರಣಿ ವೇಳಾ ಪಟ್ಟಿ ಪ್ರಕಟ .
ಭಾರತ-ಆಸ್ಟ್ರೇಲಿಯಾ ಸರಣಿ ವೇಳಾ ಪಟ್ಟಿ ಪ್ರಕಟ: 3ನೇ ಏಕದಿನ ಪಂದ್ಯಕ್ಕೆ ಬೆಂಗಳೂರು ಆತಿಥ್ಯ
ಬೆಂಗಳೂರು,: ಭಾರತ ತಂಡ ಮುಂದಿನ ವರ್ಷ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ತವರಿನಂಗಣದಲ್ಲಿ ಪ್ರವಾಸಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗಳನ್ನಾಡಲಿದೆ. ಭಾರತ ತಂಡದ ಜನವರಿ 5ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿದ್ದು, ಬಳಿಕ