(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.? ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?
(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?
ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?
ಇತ್ತೀಚೆಗೆ ಹೃದಯ ಸಂಬಧಿ ಕಾಯಿಲೆಯಿಂದ ಬಳಲುತ್ತೀರುವ ಅನೇಕಾ ರೋಗಿಗಳ ಉದಾರಣೆಗಳನ್ನ ನೋಡುತ್ತಿದ್ದೇವೆ.ಅಂತಹ ಹೃದಯದ ಸಂಬಧಿ ಕಾಯಿಲೆ ಇರುವವರು ಇನ್ನೂ ಭಯಪಡುವ ಅವಶ್ಯಕತೆ ಇಲ್ಲ. ಜಗತ್ತಿನ ಎಲ್ಲಾ ವಿಜ್ಞಾನಿಗಳು ಎಲ್ಲಾ ಮೂಲದ ಕಾಯಿಲೆಗಳಿಗೆ ಔಷಧಿಗಳನ್ನ ಕಂಡುಹಿಡಿದಿದ್ದಾರೆ, ಅದರೂ ನೈಸರ್ಗಿಕವಾಗಿ ದೋರೆಯುವ ಕೇಲವು ಆಹಾರ ಪದಾರ್ಥಗಳ ಬಗ್ಗೆ ಕೋನೆಗೆ ವೈದ್ಯರೇ ಕೇಲವೊಂದು ಮಾಹಿತಿಗಳನ್ನ ನೀಡುತ್ತಾರೆ. ಅಂತಹವುಗಳಲ್ಲಿ ಇದೂ ಕೂಡ ಒಂದು.