Skip to main content
ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?

ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?

ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?

ಟಾಲಿವುಡ್ ಚಿತ್ರರಂಗದ ನಿರ್ದೇಶಕ ರಾಜ್ ಮೌಳಿ, ಬಾಹುಬಲಿ ಯಂತಹ ಬಿಗ್ ಹೀಟ್ ಚಿತ್ರವನ್ನ ನಿರ್ದೇಸಿದ ನಂತರ ಇವರು ಮತ್ತೊಂದು ಹೋಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಹೇಸರಾಂತ ಕ್ರೀಯೆಟಿವ್ ವ್ಯೇಕ್ತಿ,ಹೊಸ ಸಿನಿಮಾ ಮಡ್ತಾತ ಇದ್ದಾರೆ, ಅನ್ನೋ ಸುದ್ದಿ ಹೇಳಿ ಬಾರಿ ಕೂತುಹಲವನ್ನ ಮೂಡಿಸಿದ್ದಾರೆ.

ಇನ್ನೂ ಇವರು ನಿರ್ದೇಶಿಸಿಲಿರುವ ಸುದ್ದಿಯನ್ನ ಕೇಳಿ ಅಭಿಮಾನಿಗಳು ಮುಂದಿನ ಇವರ ಈ ಚಿತ್ರದಲ್ಲಿ ಯಾರು ನಾಯಕ.? ಮತ್ತು ಯಾವ ನಾಯಕಿಯನ್ನ ಆಯ್ಕೆ ಮಾಡಿರಬಹುದು ಅನ್ನುವಂತಹ ಹಲವಾರು ಪ್ರಶ್ನೆಗಳನ್ನ ಉಟ್ಟು ಹಾಕಿಕೊಂಡು ತಲೆ ಕೇಡಿಸಿ ಕೊಂಡಿದ್ದಾರೆ. ಇನ್ನೂ ಇವರ ಈ ಚಿತ್ರದಲ್ಲಿ ತೆಲುಗಿನ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ಗಳು ನಟಿಸಲಿದ್ದಾರೆ,ಅನ್ನೋ ಮಾಹಿತಿ ಕೊಟ್ಟಿದ್ದಾರೆ.ಅದರಲ್ಲೂ RRR ಎಂಬ ಹೇಸರಿನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಯಾಗಿದ್ದು. ಮುಂದಿನ ಚಿತ್ರದ ಹೇಸರು RRR ಎಂದು ಕೇಲವರು ಹೇಳುತ್ತಿದ್ದಾರೆ.ಆದರೆ ಇದು ಚಿತ್ರದ ಟೈಟಲ್ ಅಲ್ಲ ಮೂರು ಜನ ಸೇರಿ ಚಿತ್ರ ಮಾಡುತ್ತಿರುವುದು ಎಂದು ಹೇಳಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.