ಸಿರಾವಾರ ಕನಸಿನ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ .
ಸಿರವಾರ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ .
ಸಿರವಾರ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ .
ಭಿಕರ ರಸ್ತೆ ಅಪಘಾತಕ್ಕಿಡಾದವರಿಗೆ ಜೀವ ರಕ್ಷಣೆಗೆ ನಿಂತ ಜೀವ ರಕ್ಷಕರು.
SFI & DYFI ,ಸಿರವಾರ ತಾಲ್ಲೂಕು ಸಮಿತಿವತಿಯಿಂದ ರಕ್ತದಾನ ಸಿಬಿರ .
ಭಿಕರ ರಸ್ತೆ ಅಪಘಾತ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯ.
ಸಿರವಾರ: ಸಿರವಾರ ತಾಲುಕಿನ ಗಣದಿನ್ನಿ ಗ್ರಾಮದಲ್ಲಿನ ಭಿಕರ ರಸ್ತೆ ಅಪಘಾತದಲ್ಲಿ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯಗಳಾಗಿದ್ದು,ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಅಸ್ಪತ್ರಗೆ ಕಳುಹಿಸಲಾಗಿದೆ.ಇಂದು ಬೆಳ್ಳಿಗೆ ಗಣದಿನ್ನಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರು ಕೇಲಸ ಮುಗಿಸಿಕೊಂಡು ಮನೆಗೆ ಮರಳುತ್ತೀರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಕೊರೋನಾ ವಿರುದ್ದ ಹೋರಾಡಿದ ರಾಯಚೂರು ವೈದ್ಯಧಿಕಾರಿಗಳಿಗೆ ಆರತಿ ಬೆಳಗಿ ಸನ್ಮಾನ.
ಸಿರವಾರ ಜನಹಿತ ವೇದಿಕೆ ವತಿಯಿಂದ ಪುಡ್ ಕಿಟ್ ವಿತರಣೆ.
Recent comments