"ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಹೇರ್ ಕಟ್ ಮಾಡಿದ ಪ್ರಜ್ವಲ್ ದೇವರಾಜ್.*
"ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಹೇರ್ ಕಟ್ ಮಾಡಿದ ಪ್ರಜ್ವಲ್ ದೇವರಾಜ್.
ಪ್ರಜ್ವಲ್ ಅವರು ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರಲಿಲ್ಲ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ "ಮಾಫಿಯಾ" ಚಿತ್ರಕ್ಕಾಗಿ ಎರಡುವರ್ಷಗಳಿಂದ ದಟ್ಟವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಿದ್ದಾರೆ.
Recent comments