Skip to main content

ಅರಮನೆ ನಗರದಲ್ಲಿ ಆರಂಭವಾಯಿತು ಅದಿತಿ ಪ್ರಭುದೇವ - ಪವನ್ ತೇಜ್ ಅಭಿನಯದ ನೂತನ ಚಿತ್ರ.

ಅರಮನೆ ನಗರದಲ್ಲಿ ಆರಂಭವಾಯಿತು ಅದಿತಿ ಪ್ರಭುದೇವ - ಪವನ್ ತೇಜ್ ಅಭಿನಯದ ನೂತನ ಚಿತ್ರ.

Kannada new film

ಜೀವ ನಿರ್ದೇಶನದ ಈ ಚಿತ್ರಕ್ಕೆ ವಿ.ಚಂದ್ರು ನಿರ್ಮಾಣ.

ಕೊರೋನ ಹಾವಳಿಯ ನಂತರ ಚಿತ್ರರಂಗದ ವೈಭವ ಮರುಕಳಿಸುತ್ತದೆ. ಅರಮನೆ ನಗರ ಮೈಸೂರಿನ ಕೋಟೆ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ನೂತನ ಚಿತ್ರವೊಂದರ ಮುಹೂರ್ತ ಸಮಾರಂಭ ನೆರವೇರಿತು. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಾಯಕ - ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಉದ್ಯಮಿ ವಿ.ಚಂದ್ರು ನಿರ್ಮಿಸುತ್ತಿದ್ದಾರೆ.

"ವೆಡ್ಡಿಂಗ್ ಗಿಫ್ಟ್" ನೀಡಲಿದ್ದಾರೆ ವಿಕ್ರಂಪ್ರಭು.

"ವೆಡ್ಡಿಂಗ್ ಗಿಫ್ಟ್" ನೀಡಲಿದ್ದಾರೆ ವಿಕ್ರಂಪ್ರಭು.

Kannada new film

*ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ನಿಶಾನ್ ನಾಣಯ್ಯ ನಾಯಕ. ಸೋನು ಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಓಂ ಖ್ಯಾತಿಯ ಪ್ರೇಮ ಅಭಿನಯ* ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ "ವೆಡ್ಡಿಂಗ್ ಗಿಫ್ಟ್" ಚಿತ್ರದ ಚಿತ್ರೀಕರಣ ನವೆಂಬರ್ 15 ರಿಂದ ಆರಂಭವಾಗಲಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಅಕ್ಟೋಬರ್ 18 ಕ್ಕೆ ಬರಲಿದೆ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್.*

*ಅಕ್ಟೋಬರ್ 18 ಕ್ಕೆ ಬರಲಿದೆ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್.

Kannada new film

ವಿಭಿನ್ನ ಕಥಾಹಂದರ ಹೊಂದಿರುವ "ಕಡಲ ತೀರದ ಭಾರ್ಗವ" ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಇದೇ ಹದಿನೆಂಟನೇ ತಾರೀಖು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಟೀಸರ್ ಮೂಲಕ ಟ್ರೇಲರ್ ಹಾಗೂ ಚಿತ್ರ‌ ‌ಬಿಡುಗಡೆ ಬಗ್ಗೆ ಮಾಹಿತಿ ನೀಡಲಾಗುವುವುದು.‌ ಏವಕಲ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

Subscribe to FILIMI TALK