Skip to main content

ಏಪ್ರಿಲ್ ನಲ್ಲಿ "ತ್ರಿಕೋನ " ಚಿತ್ರ ತೆರೆಗೆ ಬರಲು ಸಿದ್ದ.

ತ್ರಿಕೋನದಲ್ಲಿ ಮೂರು ತಲೆಮಾರಿನ ಕಥೆ.

Kannada new film

ಏಪ್ರಿಲ್ ನಲ್ಲಿ ಕನ್ನಡದ ತೆಲುಗು, ತಮಿಳಿನಲ್ಲಿಯೂ ಬಿಡುಗಡೆ* 65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ 143 ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ ತ್ರಿಕೋನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ.

ಚಿತ್ರೀಕರಣ ಮುಗಿಸಿದ ತಾಜ್‌ಮಹಲ್-೨

ಚಿತ್ರೀಕರಣ ಮುಗಿಸಿದ ತಾಜ್‌ಮಹಲ್-೨

Kannada new film

ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ಧ-೨, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜಕುಮಾರ್ ಅವರ ನಿರ್ದೇಶನದ ತಾಜ್‌ಮಹಲ್-೨ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ ನಿನಗಾಗಿ ಎಂಬ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸುವುದರೊಂದಿಗೆ ಚಿತ್ರೀಕರಣಕ್ಕೆ ಮಂಗಳ ಹಾಡಲಾಗಿದೆ.

ತೆಲುಗು ಚಿತ್ರದಲ್ಲಿ ಆ ದಿನಗಳು ಖ್ಯಾತಿಯ ಚೇತನ್.

ಡಿಟಿಎಸ್​ (ಡೇರ್​ ಟು ಸ್ಲೀಪ್) ಕನ್ನಡ, ತೆಲುಗು ಚಿತ್ರದಲ್ಲಿ ಆ ದಿನಗಳು ಖ್ಯಾತಿಯ ಚೇತನ್.

Kannada new film

Feb : 24ರ ಚೇತನ್ ಅವರ ಜನ್ಮದಿನದಂದು ಸಿನಿಮಾ ಘೋಷಣೆ 100 CRORES ನಿರ್ಮಾಪಕರ ಜತೆ ಮತ್ತೊಂದು ಚಿತ್ರ ಎಸ್​ಎಸ್​ ಸ್ಟುಡಿಯೋ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಡಿಟಿಎಸ್​ (ಡೇರ್ ಟು ಸ್ಲೀಪ್) ಚಿತ್ರಕ್ಕೆ ನಾಯಕನಾಗಿ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಆಯ್ಕೆಯಾಗಿದ್ದು, ಇನ್ನೇನು ಫೆ. 24ರ ಅವರ ಜನ್ಮದಿನಕ್ಕೆ ಚಿತ್ರದ ಅದ್ದೂರಿಯಾಗಿ ಸಿನಿಮಾ ಘೋಷಣೆ ಮಾಡಲಿದೆ ತಂಡ.

ಕಡಲ‌‌ ದಡದಲ್ಲಿ “ಫಾರ್ REGN” (For Registration ) ಹಾಡು.

ಕಡಲ‌‌ ದಡದಲ್ಲಿ “ಫಾರ್ REGN” (For Registration ) ಹಾಡು.

Kannada new film

ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ “ಫಾರ್ REGN” (For Registration ) ಚಿತ್ರದ ಹಾಡಿನ ಚಿತ್ರೀಕರಣ ಮಂಗಳೂರು, ಉಡುಪಿ‌ ಬಳಿಯ ಕಡಲ ದಡದಲ್ಲಿ ನಡೆದಿದೆ.‌ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಲಿದೆ.

Subscribe to FILIMI TALK