ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್ಐಆರ್ ಚಿತ್ರ ಬಿಡುಗಡೆ* *ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ
ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್ಐಆರ್ ಚಿತ್ರ ಬಿಡುಗಡೆ
ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಮೂಲಕ ಹೊಸ ಸಿನಿಮಾ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ ಎಫ್ಐಆರ್ ಎಂದು ಶೀರ್ಷಿಕೆಯೂ ಈಗಾಗಲೇ ಅಂತಿಮವಾಗಿದೆ.