ಮತ್ತೊಂದು ಗರಿ! ಲಹರಿಯಿಂದ ಹೊರಬಂದ ರಿಕಿ ಕೇಜ್ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಗೆ ನಾಮನಿರ್ದೇಶನ!!
ಮತ್ತೊಂದು ಗರಿ! ಲಹರಿಯಿಂದ ಹೊರಬಂದ ರಿಕಿ ಕೇಜ್ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಗೆ ನಾಮನಿರ್ದೇಶನ!! ಲಹರಿ
ಮತ್ತೊಂದು ಗರಿ! ಲಹರಿಯಿಂದ ಹೊರಬಂದ ರಿಕಿ ಕೇಜ್ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಗೆ ನಾಮನಿರ್ದೇಶನ!! ಲಹರಿ
ಮಾರ್ಚ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ 67 ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ 2019 - 21.
ಬೆಂಗಳೂರುನಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರದಾನ ಸಮಾರಂಭ.
ನಾಳೆ "ದೃಶ್ಯ" ಚಿತ್ರದ ಮೊದಲ ಭಾಗ ಬಿಡುಗಡೆ. *"ದೃಶ್ಯ 2" ಡಿಸೆಂಬರ್ 10 ರಂದು ತೆರೆಗೆ.
ಮದುವೆಗೂ ಮುನ್ನ ತೃತೀಯಲಿಂಗಿಯ ಆಶೀರ್ವಾದ ಪಡೆದ ಅಪೊಲೋ ಸಂಸ್ಥೆಯ ಅನುಷ್ಪಾಲಾ ಕಾಮಿನೇನಿ ಮತ್ತು ರೇಸರ್ ಅರ್ಮಾನ್ ಇಬ್ರಾಹಿಂ.
ಫ್ಲಿಕರಿಂಗ್ ಸ್ಟುಡಿಯೋಸ್ ಸಂಸ್ಥೆಯ ಕಿರು ಚಿತ್ರ.
ಇದೇ ಡಿಸೆಂಬರ್ 10ಕ್ಕೆ ವಿಶ್ವದಾದ್ಯಂತ ಮಡ್ಡಿ ಸಿನಿಮಾ ಬಿಡುಗಡೆ.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆ ಹೊಸಬರು ಪಳಗಿದ ತಂತ್ರಜ್ಱರ ಜತೆ ಸೇರಿ ಅಂತಾರಾಷ್ಟ್ರೀಯ ಸಿದ್ಧವಾದ ಹೊಸ ಪ್ರಯತ್ನವೇ ಮಡ್ಡಿ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಸಿನಿಮಾ ಇದೇ ಡಿಸೆಂಬರ್ 10ಕ್ಕೆ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.
ಡಿಸೆಂಬರ್ 3 ರಂದು "ವರದ" ಚಿತ್ರದ ಟೀಸರ್ ಬಿಡುಗಡೆ.
ನಟ ಡಾಲಿ ಧನಂಜಯ ಅವರ ಚೊಚ್ಚಲ ನಿರ್ಮಾಣದ ಚಿತ್ರ ಬಡವ ರಾಸ್ಕಲ್ ಡಿಸೆಂಬರ್ 24 ರಂದು ತೆರೆಯ ಮೇಲೆ ಬರಲಿದೆ.
ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .
ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಆರಂಭಫಲಕ ತೋರಿದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.
"ಎಲ್ಲಿಗೆ ಪಯಣ ಯಾವುದೋ ದಾರಿ"* ಚಿತ್ರದ ಚಿತ್ರೀಕರಣ ಮುಕ್ತಾಯ.