ವಿಜಯ ದಶಮಿಗೆ ರಾಜ್ಯಾದ್ಯಂತ *SRiKRISHNA@ Gmail. Com* ಅದ್ದೂರಿ ಬಿಡುಗಡೆ.*
*ವಿಜಯ ದಶಮಿಗೆ ರಾಜ್ಯಾದ್ಯಂತ *SRiKRISHNA@ Gmail. Com* ಅದ್ದೂರಿ ಬಿಡುಗಡೆ.*
*ವಿಜಯ ದಶಮಿಗೆ ರಾಜ್ಯಾದ್ಯಂತ *SRiKRISHNA@ Gmail. Com* ಅದ್ದೂರಿ ಬಿಡುಗಡೆ.*
ದೀಪಾವಳಿಗೆ ಬರಲಿದೆ *"ಮುಗಿಲ್ ಪೇಟೆ".
ಅದ್ದೂರಿಯಾಗಿ ಮೂಡಿಬಂದಿದೆ *ಮನು ರವಿಚಂದ್ರನ್* ಅಭಿನಯದ ಚಿತ್ರ.
ಅದ್ದೂರಿಯಾಗಿ ಮೂಡಿ ಬರುತ್ತಿದೆ *ಶುಗರ್ ಫ್ಯಾಕ್ಟರಿ* ಟೈಟಲ್ ಸಾಂಗ್.
*ಚಂದನ್ ಶೆಟ್ಟಿ* ಗಾಯನಕ್ಕೆ ಮೂವರು ನಾಯಕಿಯರೊಂದಿಗೆ ಹೆಜ್ಜೆ ಹಾಕಿದ *ಡಾರ್ಲಿಂಗ್ ಕೃಷ್ಣ.* *ಬಾಲಮಣಿ ಪ್ರೊಡಕ್ಷನ್ಸ್* ಲಾಂಛನದಲ್ಲಿ *ಗಿರೀಶ್ ಆರ್* ನಿರ್ಮಿಸುತ್ತಿರುವ,*ದೀಪಕ್ ಅರಸ್* ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ *"ಶುಗರ್ ಫ್ಯಾಕ್ಟರಿ"* ಚಿತ್ರದ *ಟೈಟಲ್ ಸಾಂಗ್* ನ ಚಿತ್ರೀಕರಣ ಬೆಂಗಳೂರಿನ ಹೆಸರಾಂತ ಪಬ್ ನಲ್ಲಿ ನಡೆಯುತ್ತಿದೆ.
ಮ್ಯೂಸಿಕಲ್ ಲವ್ ಸ್ಟೋರಿಯ "ಮೈಸೂರು" .
ಇದು ಅನಿವಾಸಿ ಕನ್ನಡಿಗನ ಪ್ರೇಮಕಥೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ಈಗ ಇದೇ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. "ಮೈಸೂರು" ಇದು ಹೊರ ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನ ಪ್ರೇಮಕಥೆ.
ಪ್ರೇಕ್ಷಕರ ಮನದೊಂದಿಗೆ ಗಳಿಕೆಯಲ್ಲೂ ಗೆಲ್ಲುತ್ತಿದೆ "ಲಂಕೆ".
ಭಾರತ ದೇಶಾದ್ಯಂತ ಸಂಚಲನ ಮೂಡಿಸಿದೆ 'ಕಬ್ಜ' ಚಿತ್ರದ ಮೋಷನ್ ಪೋಸ್ಟರ್.
Recent comments