ನವೆಂಬರ್ 24ರಂದು ಬಿಡುಗಡೆಯಾಗಲಿದೆ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು..
ನವೆಂಬರ್ 24ರಂದು ಬಿಡುಗಡೆಯಾಗಲಿದೆ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು.
ಶೀರ್ಷಿಕೆಯಲ್ಲೇ ವಿಭಿನ್ನತೆಯಿರುವ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು ನವೆಂಬರ್ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ "ಯೋಗರಾಜ್ ಭಟ್" ಬರೆದಿರುವ ಈ ಚಿತ್ರದ ಶೀರ್ಷಿಕೆ ಹಾಡನ್ನು "ವಿಜಯಪ್ರಕಾಶ್" ಹಾಡಿದ್ದಾರೆ. "ಪ್ರಜೋತ್ ಡೇಸಾ" ಸಂಗೀತ ನೀಡಿರುವ ಈ ಹಾಡು "ಲಹರಿ" ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.
Recent comments