Skip to main content

ಇದೇ ಡಿಸೆಂಬರ್ 10ಕ್ಕೆ ವಿಶ್ವದಾದ್ಯಂತ ಮಡ್ಡಿ ಸಿನಿಮಾ ಬಿಡುಗಡೆ

ಇದೇ ಡಿಸೆಂಬರ್ 10ಕ್ಕೆ ವಿಶ್ವದಾದ್ಯಂತ ಮಡ್ಡಿ ಸಿನಿಮಾ ಬಿಡುಗಡೆ.

Kannada new film

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆ ಹೊಸಬರು ಪಳಗಿದ ತಂತ್ರಜ್ಱರ ಜತೆ ಸೇರಿ ಅಂತಾರಾಷ್ಟ್ರೀಯ ಸಿದ್ಧವಾದ ಹೊಸ ಪ್ರಯತ್ನವೇ ಮಡ್ಡಿ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಸಿನಿಮಾ ಇದೇ ಡಿಸೆಂಬರ್ 10ಕ್ಕೆ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.

ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .

ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .

Kannada new film

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಆರಂಭಫಲಕ ತೋರಿದರು. ಮಾಜಿ‌ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.

Subscribe to FILIMI TALK