ಅದ್ದೂರಿ ಹಾಡಿನೊಂದಿಗೆ "ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಮುಕ್ತಾಯ.
ಅದ್ದೂರಿ ಹಾಡಿನೊಂದಿಗೆ "ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಮುಕ್ತಾಯ.
ಅಭಯ್ ಪುನೀತ್ - ಸೋನಾಲ್ ಮಾಂಟೆರೊ ಅಭಿನಯದ ಈ ಹಾಡಿಗೆ ಚೀನಾ ಗಡಿಯಲ್ಲಿ ಚಿತ್ರೀಕರಣ .
ವರ್ತೂರು ಮಂಜು ನಿರ್ಮಾಣದ , ಶಂಕರ್ ಕೋನಮಾನಹಳ್ಳಿ ನಿರ್ದೇಶನದ "ಶಂಭೋ ಶಿವ ಶಂಕರ" ಚಿತ್ರಕ್ಕಾಗಿ ಗೌಸ್ ಫಿರ್ ಅವರು ಬರೆದಿರುವ ಹಾಡೊಂದರ ಚಿತ್ರೀಕರಣ ಮೈನಸ್ ಹತ್ತಕ್ಕೂ ಕಡಿಮೆ ಉಷ್ಣಾಂಶವಿರುವ ಭಾರತ-ಚೀನಾ ಗಡಿಯ ಲಾಹೌಲ್ ಸ್ಪಿಟಿ ಎಂಬ ಸ್ಥಳದಲ್ಲಿ ನಾಲ್ಕು ದಿನಗಳ ಕಾಲ ನಡೆದಿದೆ.