Skip to main content
ಲಾಕ್ ಡೌನ ಸಮಯವನ್ನ ಹಿಂಗೂ ಉಪಯೋಗಿಸ್ಕೋಬಹುದಾ.?

ಲಾಕ್ ಡೌನ ಸಮಯವನ್ನ ಹಿಂಗೂ ಉಪಯೋಗಿಸ್ಕೋಬಹುದಾ.?

ಲಾಕ್ ಡೌನ ಸಮಯವನ್ನ ಹಿಂಗೂ ಉಪಯೋಗಿಸ್ಕೋಬಹುದಾ.?

channa sandra

ಬೆಂಗಳೂರು: ಹೌದು ಈಗ ದೇಶದಲ್ಲಿ ಎಲ್ಲೆಲ್ಲಿಯೂ ” ಕೊರೋನಾ”ದ್ದೆ ಮಾತು,ಇನ್ನೊಂದೇಡೆ ಈ ಲಾಕ್ ಡೌನ್ ಸಮಯವನ್ನ ಹೇಗೆ ಕಳಿ ಬೇಕು ಅನ್ನೊದು.ಆದರೂ ಇದರ ನಡುವೆ  ಕೇಲವೊಬ್ರು, ಟಿವಿ ನೊಡಿದ್ರೆ, ಇನ್ನೊಂದಿಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮಾಡೋದು, ಅಡುಗೆ, ಕ್ಲಿನಿಂಗ್, ಮಕ್ಕಳ ಜೊತೆ ಆನೆ  ಅಂಬಾರಿ ಆಟ ಅಂತ ಮಾಡಿ ಹಂಗೋ ಹಿಂಗೊ ಮನೆಯಲ್ಲೇ ಇದ್ದು ಟೈಮ್ ಪಾಸ್ ಮಾಡ್ತಾಇದ್ದಾರೆ.ಆದರೆ ಇಲ್ಲೋಬ್ರು ವಿಶೇಷವಾಗಿ ಈ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

Bengalore

ಏನದು ಅನ್ಕೊಂಡ್ರಾ ಮುಂದೇ ಓದಿ ನಿಮ್ಗೆ ಗೊತ್ತ್ ಆಗುತ್ತೆ.

Traffic Bangalore

ಬೆಂಗಳೂರಿನ ಕೆ.ಚನ್ನಸಂದ್ರದ ವೈಷ್ಟವಿ ಲೇಔಟ್ ನಲ್ಲಿರುವ ನಿವಾಸಿಗಳು ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಯೊಚ್ನೆಮಾಡಿ ತಾವುವಾಸಮಾಡುವ ನಗರವನ್ನ ಸ್ವಚ್ಚ ಗೊಳಿಸುವುದರ ಜೊತೆಗೆ ಬಿಳಿ ಬಣ್ಣವನ್ನ ಬಳಸಿಕೊಂಡು ಇಲ್ಲಿನ ನಿವಾಸಿ ಸುರೇಶ್ ಕುಮಾರ್ ಜಿ.ಟಿ. ಅವರ ನೈತೃತ್ವದಲ್ಲಿ ರಸ್ತೆಗೆ ಮಾರ್ಗಸೂಚಿಕ ಪಟ್ಟಿಗಳನ್ನು ಬಿಡಿಸಿದ್ದಾರೆ ಇದರಿಂದ ಲಾಕ್ ಡೌನ ನಂತರ ರಸ್ತೆಯ ಮೇಲೆ ಓಡಾಡಲು ಸುರಕ್ಷ ಚಲನ ಮಾರ್ಗಕ್ಕೆ ಅನೂಕೂಲ ವಾಗಲಿದೆ.

G T Suresh kumar

ಇದರಿಂದಾಗಿ, ಲಾಕ್‌ಡೌನ್ ಸಮಯವನ್ನು ರಚನಾತ್ಮಕ ಮತ್ತು ಸಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ . ನಮ್ಮ ನೆರೆಹೊರೆಯಲ್ಲಿ ನಾವು ಒಬ್ಬರಿಗೊಬ್ಬರು ಹುರಿದುಂಬಿಸಲು ಸಮುದಾಯದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿಕೊಳ್ಳುವ ಸಲುವಾಗಿ. ನಮ್ಮ ರಸ್ತೆಯನ್ನು ಸರಿಪಡಿಸುವ ನಮ್ಮ ವಿನಂತಿಯನ್ನು ಪರಿಗಣಿಸಿದ್ದಕ್ಕಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರಿಗೆ ಧನ್ಯವಾದಗಳು ಮತ್ತು ನಿಮ್ಮ ಬೆಂಬಲಕ್ಕೆ ನಾವು ಅಂತಿಮ ಸ್ಪರ್ಶವನ್ನು ನೀಡುತ್ತಿದ್ದೇವೆ. # ಬಿಬಿಎಂಪಿ ಕಮಿಷನರ್ ಕಾರ್ತಿಕ್ ಆರ್ ಸೂರ್ಯ ರಘು ರಾಮ್ ರಮೇಶ್ ಆರ್.ವಿ. ಜಿ.ಟಿ. ಸುರೇಶ್ ಕುಮಾರ್ ಹೇಳಿದ್ದಾರೆ.

#stayhome #staysafe #careforyourneighnours #staysafe #staytogether

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.