Skip to main content
ಗುರುರಾಜುಲು ಅವರ ಪುತ್ರಿ ಶೋಭಾ ನಾಯ್ಡು ವಿಧಿವಶ ರಾಗಿದ್ದಾರೆ .

ಹರಿಕಥಾ ವಿದ್ವಾಂಸಗುರುರಾಜುಲು ಅವರ ಪುತ್ರಿ ಶೋಭಾ ನಾಯ್ಡು ವಿಧಿವಶ ರಾಗಿದ್ದಾರೆ .

ಹರಿಕಥಾ ವಿದ್ವಾಂಸ ಗುರುರಾಜುಲು ಅವರ ಪುತ್ರಿ ಶೋಭಾ ನಾಯ್ಡು ವಿಧಿವಶ ರಾಗಿದ್ದಾರೆ .

ಗುರುರಾಜುಲು ಅವರ ಪುತ್ರಿ ಶೋಭಾ ನಾಯ್ಡು ವಿಧಿವಶ ರಾಗಿದ್ದಾರೆ .

ಬೆಂಗಳೂರು: ಸುಮಾರು ಮೂರು ದಶಕಗಳ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಅವರ ಪುತ್ರಿ ಶೋಭಾ ನಾಯ್ಡು ಅವರು ನಿನ್ನೆ ವಿಧಿವಶರಾಗಿದ್ದಾರೆ . ಇವರ ತಂದೆ ಗುರುರಾಜುಲು ನಾಯ್ಡು ಅವರ ವಿರೋಧದ ನಡುವೆಯೂ ಶೋಭಾ ನಾಯ್ಡು ಅವರು ಹರಿಕಥೆ ಮಾಡುವುದನ್ನು ಬಿಟ್ಟಿರಲಿಲ್ಲ.

ಅವರು ಹಠ ಬಿಡದೆ ಸುಧೀರ್ಘ ಕಲಾ ಸೇವೆಯನ್ನೇ ಮಾಡಿಕೊಂಡು ಬಂದ್ದಿದ್ದರು ಆದರೆ ಇತ್ತೀಚಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊರೋನಾದ ಲಾಕ್ ಡೌನ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವೇ ಕೆಲ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬದ ಸದ್ಯಸರು ತಿಳಿಸಿದ್ದಾರೆ . ಇನ್ನು ಇವರ ಶೋಭಾ ನಾಯ್ಡು ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಗುರುರಾಜುಲು ನಾಯ್ಡು ಅವರ ನಿಧನದ ಬಳಿಕ ಶೋಭಾ ನಾಯ್ಡು ಅವರು ಬೆಂಗಳೂರಿಗೆ ಬಂದರು. ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿದರು. ಸಮಯ ಸಿಕ್ಕಾಗ ಹರಿಕಥೆ ಮಾಡುತ್ತಾ ಜೊತೆಗೆ ನಾಟಕಗಳಲ್ಲಿಯೂ ಅಭಿನಯಿಸಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.